CONTESTED
INDIA
KARNATAKA
ಯಲ್ಲಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನ.3ಕ್ಕೆ ನದಿ ತಿರುವು ಯೋಜನೆ ವಿರೋಧಿಸಿ

ಶಿರಸಿ: ಬೇಡ್ತಿ-ಅಘನಾಶಿನಿ-ಗಂಗಾವಳಿ ನದಿ ತಿರುವು ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಲು ಒತ್ತಾಯಿಸಿ ನ.3ರಂದು ಯಲ್ಲಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟ ಹಮ್ಮಿಕೊಳ್ಳವ ಜತೆ ಮುಂಬರುವ ಹೋರಾಟದ ರೂಪುರೇಷೆ ಕುರಿತು ಸ್ವರ್ಣವಲ್ಲೀ ಮಠದಲ್ಲಿ ನಡೆದ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿ
Read the original at ಪ್ರಜಾವಾಣಿ ↗