UGLY
INDIA
KARNATAKA
3 ಕೋಟಿ ಮೌಲ್ಯದ ಆಸ್ತಿಗಾಗಿ ಬೆಂಗಳೂರಿನಲ್ಲಿ 7 ಜನರ ನರಮೇಧ!

ಬೆಂಗಳೂರು: ರಾಜಧಾನಿಯನ್ನು ಬೆಚ್ಚಿಬೀಳಿಸಿದ ಏಳು ಜನರ ಭೀಕರ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸತ್ಯಗಳು ಹೊರಬರುತ್ತಿದ್ದು ಪತ್ನಿ ಕುಟುಂಬದ ಬರೋಬ್ಬರಿ 3 ಕೋಟಿ ಮೌಲ್ಯದ ಆಸ್ತಿಗಾಗಿಯೇ ಈ ಭೀಕರ ನರಮೇಧ ನಡೆದಿದೆ ಎಂದು ಹತ್ಯೆಯಾದ ನಳಿನಿ(Nalini) ಅವರ ತಾಯಿ ಗಂಭೀರ ಆರೋಪ ಮಾಡಿದ್ದ
Public TV ಕನ್ನಡ पर मूल खबर पढ़ें ↗