GOOD
INDIA
KARNATAKA
ಭಾರತ-ಕಿವೀಸ್ 3ನೇ ಏಕದಿನ ಪಂದ್ಯಕ್ಕೆ ವರುಣನ ಕಾಟ; ಟಾಸ್ ನಡೆಯುವುದೂ ಅನುಮಾನ

ಭಾರತ-ನ್ಯೂಜಿಲೆಂಡ್ ಏಕದಿನ ಸರಣಿಯ ಮೂರನೇ ಪಂದ್ಯಕ್ಕೆ ಮಳೆ ಭೀತಿ ಆವರಿಸಿದೆ. ಈಗಾಗಲೇ 2-0 ಮುನ್ನಡೆ ಸಾಧಿಸಿರುವ ಭಾರತ, ಸರಣಿ ಕ್ಲೀನ್ಸ್ವೀಪ್ ಗುರಿಯಲ್ಲಿದೆ. ಆದರೆ ಹ್ಯಾಮಿಲ್ಟನ್ನಲ್ಲಿ ಮಂಗಳವಾರ ದಿನವಿಡೀ ಮಳೆಯಾಗುವ ಮುನ್ಸೂಚನೆ ಇದೆ. ಅಕ್ಯೂವೆದರ್ ವರದಿ ಪ್ರಕಾರ, ಪಂದ್ಯ ನಡೆಯುವುದು ಅನುಮಾನ
TV9 ಕನ್ನಡ पर मूल खबर पढ़ें ↗