Flag of Indiaसत्यमेव जयते
RESPONSE POLITICS KARNATAKA

3 ಸೇತುವೆ ನಿರ್ಮಾಣಕ್ಕೆ ₹5 ಕೋಟಿ ಮಂಜೂರು

ಮುದ್ದೇಬಿಹಾಳ: ಸಾರ್ವಜನಿಕರಿಗೆ ಅನುಕೂಲವಾಗಲೆಂದು ₹5 ಕೋಟಿ ಹಣದಲ್ಲಿ ಮೂರು ಸೇತುವೆಗಳನ್ನು ಮಂಜೂರು ಮಾಡಲಾಗಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಪ್ರಜಾವಾಣಿ Mon, 26 Oct 2026 01:00
Read the original at ಪ್ರಜಾವಾಣಿ ↗