Flag of Indiaसत्यमेव जयते
GOOD INDIA KARNATAKA

ಬಸವಾದಿ ಶರಣರ ಹಿಂದೂ ಸಮಾವೇಶ ನ.3ರಂದು ಗಂಗಾವತಿಯಲ್ಲಿ

ಕೊಪ್ಪಳ: ಧರ್ಮ ರಕ್ಷಣೆಯ ಮಹಾಸಂಕಲ್ಪದ ಅಂಗವಾಗಿ ಕೊಲ್ಲಾಪುರದ ಕನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನ.3ರಂದು ಸಂಜೆ 4 ಗಂಟೆಗೆ ಗಂಗಾವತಿಯ ಜೂನಿಯರ್‌ ಕಾಲೇಜಿನ ಆವರಣದಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಜರುಗಲಿದೆ.

ಪ್ರಜಾವಾಣಿ Fri, 30 Oct 2026 01:00
Read the original at ಪ್ರಜಾವಾಣಿ ↗