CRISIS
INDIA
KARNATAKA
ಕಾರವಾರ | ಬೋಟ್‌ನಲ್ಲಿ ವಿಷಗಾಳಿ ಸೇವಿಸಿ ಇಬ್ಬರು ಮೀನುಗಾರರು ಸಾವು

ಕಾರವಾರ: ಬೋಟಿನಲ್ಲಿ ಕೊಳೆತ ಚಮನ್ ಮೀನಿನ ವಿಷ ಗಾಳಿ ಸೇವಿಸಿ ಇಬ್ಬರು ಮೀನುಗಾರರು ಸಾವನ್ನಪ್ಪಿ, ಮೂವರು ಅಸ್ವಸ್ಥರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮುದಗಾ ಬಂದರಿನಲ್ಲಿ ನಡೆದಿದೆ. ಮೃತರು ಒರಿಸ್ಸಾ ಮೂಲದ ಪುರಂಧರ್ ಬಿಸರ (21), ಆಕಾಶ್ ನಾಯ್ಕ (24) ಎಂದು ಗುರುತಿಸಲಾಗಿದೆ. ಲಾ
Read the original at Public TV ಕನ್ನಡ ↗