UGLY
INDIA
KARNATAKA
ಚಾಕುವಿನಿಂದ ಇರಿದ ಬಾಲಕನ ಬಂಧನ, ಇಬ್ಬರಿಗೆ ಇರಿತ

ಬೆಂಗಳೂರು: ಎಂಟನೇ ತರಗತಿಯ ವಿದ್ಯಾರ್ಥಿಯೂ ಸೇರಿದಂತೆ ಇಬ್ಬರು ಬಾಲಕರಿಗೆ ಇರಿದು ಕೊಲೆಗೆ ಯತ್ನಿಸಿದ ಆರೋಪದಲ್ಲಿ 16 ವರ್ಷದ ಬಾಲಕನನ್ನು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿ ಬಾಲಾಪರಾಧಿಗಳ ಸುಧಾರಣಾ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಪ್ರಜಾವಾಣಿ पर मूल खबर पढ़ें ↗