GOOD
INDIA
KARNATAKA
ಹೊಸಪೇಟೆ: ಮಹಿಳೆಯರಿಂದ ನಿವೇಶನ, ಹಕ್ಕುಪತ್ರ ಹಂಚಿಕೆಗೆ ಒತ್ತಾಯ

ಹೊಸಪೇಟೆ(ವಿಜಯನಗರ): ಜಿಲ್ಲೆಯ ವಿವಿಧ ಗ್ರಾಮಗಳ ವಸತಿ ನಿವೇಶನ ರಹಿತ ಮಹಿಳೆಯರು ಶುಕ್ರವಾರ ನಗರದಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಹಾಗೂ ಹಕ್ಕು ಪತ್ರ ವಿತರಿಸುವಂತೆ ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಮನವಿ ಸಲ್ಲಿಸಿದರು.
ಪ್ರಜಾವಾಣಿ पर मूल खबर पढ़ें ↗