Flag of Indiaसत्यमेव जयते
STATE ACTION INDIA KARNATAKA

ಸುರಪುರ ತಾಲ್ಲೂಕು ಆರೋಗ್ಯ ಅಧಿಕಾರಿ ದಾಳಿ: ನಕಲಿ ವೈದ್ಯ ನಾಗಪ್ಪ ಆಸ್ಪತ್ರೆ ಬಂದ್

ಸುರಪುರ: ಹುಣಸಗಿ ತಾಲ್ಲೂಕಿನ ಯಡಹಳ್ಳಿ ಗ್ರಾಮದಲ್ಲಿ ಅನಧಿಕೃತ ಆಸ್ಪತ್ರೆಗಳ ಮೇಲೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪ ನಾಯಕ ಶುಕ್ರವಾರ ತಮ್ಮ ತಂಡದೊಂದಿಗೆ ದಾಳಿ ನಡೆಸಿ ಬಂದ್ ಮಾಡಿಸಿದರು.

ಪ್ರಜಾವಾಣಿ Sat, 24 Oct 2026 01:00 ALLEGED
ಪ್ರಜಾವಾಣಿ पर मूल खबर पढ़ें ↗