Flag of Indiaसत्यमेव जयते
UGLY INDIA KARNATAKA

ರಿಯಾದ್‌ ವಿಮಾನ ನಿಲ್ದಾಣ ತೆರೆದ ಸೌದಿ

ದುಬೈ (ಎಪಿ): ಯೆಮನ್‌ನ ಇರಾನ್‌ ಬೆಂಬಲಿತ ಹೂಥಿ ಬಂಡುಕೋರರ ದಾಳಿಯಿಂದ ಕಳೆದೆರಡು ವಾರಗಳಿಂದ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ಕಿಂಗ್‌ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸೌದಿ ಅರೇಬಿಯಾವು ಭಾನುವಾರದಿಂದ ಮತ್ತೆ ತೆರೆದಿದೆ.

ಪ್ರಜಾವಾಣಿ Mon, 26 Oct 2026 00:40
Read the original at ಪ್ರಜಾವಾಣಿ ↗