Flag of Indiaसत्यमेव जयते
MILESTONE INDIA KARNATAKA

ಪ್ರಧಾನಿ ಮೋದಿಗೆ ಭೂತಾನ್ ರಾಜನಿಂದ ಬೌದ್ಧ ಸ್ತೂಪ ಸಮರ್ಪಣೆ; ‘ಭಾರತಕ್ಕೆ ಸಿಕ್ಕ ದೊಡ್ಡ ಗೌರವ’ ಎಂದ ಸಚಿವ ಕಿರಣ್ ರಿಜಿಜು

ಭಾರತ ಮತ್ತು ಭೂತಾನ್ ನಡುವಿನ ದ್ವಿಪಕ್ಷೀಯ ಸಂಬಂಧ ಹಾಗೂ ನಿಕಟ ಸ್ನೇಹವನ್ನು ಗೌರವಿಸುವ ಸಂಕೇತವಾಗಿ ಭೂತಾನ್ ಮಹಾರಾಜ ಜಿಗ್ಮೆ ಖೇಸರ್ ನಾಮ್ಗೇಲ್ ವಾಂಗ್ಚುಕ್ ಪವಿತ್ರ ಬೌದ್ಧ ಸ್ತೂಪವನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಮರ್ಪಿಸಿದ್ದಾರೆ. ಭೂತಾನ್ ಸರ್ಕಾರದ ಈ ವಿಶೇಷ ಹಾಗೂ ಪವಿತ್

TV9 ಕನ್ನಡ Mon, 02 Nov 2026 16:55
Read the original at TV9 ಕನ್ನಡ ↗