GOOD
INDIA
KARNATAKA
ಸ್ಲೆಡ್ಜಿಂಗ್ ಸೇಡು: ಆಸ್ಟ್ರೇಲಿಯಾ ಆಟಗಾರನ ಮುಂದೆ ‘ಕಾಂಗರೂ ಜಂಪ್’ ಸೆಲೆಬ್ರೇಷನ್!

ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ನಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿತ್ತು. ದ್ವಿತೀಯ ಪಂದ್ಯದಲ್ಲಿ ಭರ್ಜರಿಯಾಗಿ ಕಂಬ್ಯಾಕ್ ಮಾಡಿ ಸೌತ್ ಆಫ್ರಿಕಾ ಆಸೀಸ್ ಪಡೆಯನ್ನು ಹೀನಾಯವಾಗಿ ಸೋಲಿಸಿದ್ದರು. ಇದೀಗ ಸರಣಿ ನಿರ್ಣಾಯಕವಾಗಿರುವ
Read the original at TV9 ಕನ್ನಡ ↗