Flag of Indiaसत्यमेव जयते
CRISIS INDIA KARNATAKA

ಬೈಕ್‌ಗೆ ಬಸ್‌ ಡಿಕ್ಕಿಯಾಗಿ ಕೂಲಿಕಾರ್ಮಿಕ ಮಹಿಳೆ ಸಾವು

ಮುದಗಲ್: ಸಮೀಪದ ಹೆಗ್ಗಾಪುರ ಕ್ರಾಸ್ ಬಳಿ ಬೈಕ್‌ಗೆ ಸರ್ಕಾರಿ ಬಸ್ ಡಿಕ್ಕಿಯಾಗಿ ಛತ್ತರ ಗ್ರಾಮದ ಕೂಲಿಕಾರ್ಮಿಕ ಮಹಿಳೆ ಅಂಬಮ್ಮ ದುರಗಪ್ಪ(56) ಮೃತಪಟ್ಟಿದ್ದಾರೆ.

ಪ್ರಜಾವಾಣಿ Sat, 07 Nov 2026 01:00
Read the original at ಪ್ರಜಾವಾಣಿ ↗