GOOD
INDIA
KARNATAKA
ಲೈಫ್ ಸರ್ಟಿಫಿಕೇಟ್ ಸಲ್ಲಿಕೆಯಿಂದ ಎಫ್ಡಿ ದರ ಪರಿಷ್ಕರಣೆವರೆಗೆ ನವೆಂಬರ್ಲ್ಲಿ ಹಣಕಾಸು ಸ್ಥಿತಿ ಪ್ರಭಾವಿಸುವ ಡೆಡ್ಲೈನ್ಗಳು

ನವೆಂಬರ್ನಲ್ಲಿ ಹಣಕಾಸು ಸ್ಥಿತಿಯನ್ನು ಪ್ರಭಾವಿಸುವ ಕೆಲ ಪ್ರಮುಖ ಕಾರ್ಯಗಳಿವೆ. ಸರ್ಕಾರದ ಪಿಂಚಣಿ ಪಡೆಯುತ್ತಿರುವವರು ನವೆಂಬರ್ ತಿಂಗಳಲ್ಲಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೆಕಾಗುತ್ತದೆ. ಆಡಿಟಿಂಗ್ ಆಗಬೇಕಾದ ಅಕೌಂಟ್ಗಳಿರುವ ಇನ್ಕಮ್ ಟ್ಯಾಕ್ಸ್ ಪಾವತಿದಾರರು ಐಟಿಆರ್ ಸಲ್ಲಿಸಲು ನವೆಂಬರ್ 21ರವರೆ
Read the original at TV9 ಕನ್ನಡ ↗