Flag of Indiaसत्यमेव जयते
BAD INDIA KARNATAKA

ಎಸ್ಐಆರ್ ಪ್ರಕ್ರಿಯೆ ವಿರೋಧಿಸಿ ಮಾನ್ವಿಯಲ್ಲಿ ಪ್ರತಿಭಟನೆ

ಮಾನ್ವಿ: ಮತದಾರರ ಪಟ್ಟಿಯ ಎಸ್ಐಆರ್ ಪ್ರಕ್ರಿಯೆ ವಿರೋಧಿಸಿ ಪ್ರಜಾತಂತ್ರದ ಪುನರ್ ಸ್ಥಾಪನೆಗಾಗಿ ದೇಶವ್ಯಾಪಿಯಾಗಿ ನಡೆಯುತ್ತಿರುವ ‘ಜನರ ನಡಿಗೆ’ ಪ್ರತಿಭಟನೆ ಅಂಗವಾಗಿ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟದ ಸದಸ್ಯರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Sun, 25 Oct 2026 01:00
ಪ್ರಜಾವಾಣಿ पर मूल खबर पढ़ें ↗