Flag of Indiaसत्यमेव जयते
CRISIS INDIA KARNATAKA

ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ; ಶಾಲೆ ಧ್ವಂಸ, 29 ಮಂದಿ ಸಾವು

ಕೀವ್‌: ಉಕ್ರೇನ್‌ (Ukraine) ಮೇಲೆ ರಷ್ಯಾ (Russia) ದಾಳಿ ನಡೆಸಿದ್ದು, ಶಾಲೆಯೊಂದು ಧ್ವಂಸಗೊಂಡು 29 ಮಂದಿ ಮೃತಪಟ್ಟಿದ್ದಾರೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ಮಾತುಕತೆಗಳು ನಡೆಯಲಿರುವ ಹೊತ್ತಲ್ಲೇ ರಷ್ಯಾ ನಡೆಸಿದ ಈ ಮಾರಣಾಂತಿಕ ದಾಳಿಗಳನ್ನು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಖಂಡಿಸಿದ್ದಾರೆ

Public TV ಕನ್ನಡ Tue, 03 Nov 2026 16:27 DEVELOPING
Read the original at Public TV ಕನ್ನಡ ↗