Flag of Indiaसत्यमेव जयते
GOOD INDIA KARNATAKA

28 ಭಾಷೆ, 28 ಗಂಟೆಗಳ ನಿರಂತರ ಗಾಯನ ಮಾಡಿ ದಾಖಲೆ ನಿರ್ಮಿಸಿದ ಯಶವಂತ ಎಂ.ಜಿ.

ಮೂಡುಬಿದಿರೆ: ಗಾಯಕ, ಮೂಡುಬಿದಿರೆಯ ವಿದ್ವಾನ್ ಯಶವಂತ ಎಂ.ಜಿ. ಅವರು ಭಾರತದ ಏಕತೆ, ಅಖಂಡತೆ, ಭಾಷಾ ವೈವಿಧ್ಯ ಸಾರುವ ಸಂಬಂಧ 28 ರಾಜ್ಯಗಳ, 28 ಭಾಷೆಗಳ ವೈವಿಧ್ಯಮಯ ಹಾಡುಗಳನ್ನು ನಿರಂತರ 28 ಗಂಟೆ ಹಾಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್‌ನಲ್ಲಿ ದಾಖಲೆ ನಿರ್ಮಿಸಿದರು.

ಪ್ರಜಾವಾಣಿ Sat, 31 Oct 2026 01:00
Read the original at ಪ್ರಜಾವಾಣಿ ↗