CONTESTED
BUSINESS
KARNATAKA
ರೈತರ ಬೃಹತ್ ಪ್ರತಿಭಟನೆ ಇಂದು ಲಕ್ಷ್ಮೇಶ್ವರದಲ್ಲಿ ಆಯೋಜನೆ

ಲಕ್ಷ್ಮೇಶ್ವರ: ತಾಲ್ಲೂಕು ಸಮಗ್ರ ರೈತ ಸಂಘಟನೆಗಳ ಒಕ್ಕೂಟದಿಂದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನ. 7ರಂದು ಬೆಳಿಗ್ಗೆ 10ಕ್ಕೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
Read the original at ಪ್ರಜಾವಾಣಿ ↗