Flag of Indiaसत्यमेव जयते
GOOD INDIA KARNATAKA

ಕ್ರೀಡೆಗೆ ಸರ್ಕಾರದಿಂದ ಉತ್ತೇಜನ, ಹಾಸನದಲ್ಲಿ ಗುಡ್ಡಗಾಡು ಓಟ

ಹಾಸನ: ಹಾಸನ ವಿಶ್ವವಿದ್ಯಾಲಯ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಗುಡ್ಡಗಾಡು ಓಟದ ಸ್ಪರ್ಧೆ ಶುಕ್ರವಾರ ಜರುಗಿತು. ಹೇಮ ಗಂಗೋತ್ರಿ ಆವರಣದಲ್ಲಿ ನಡೆದ ಸ್ಪರ್ಧೆಯಲ್ಲಿ 30 ಪದವಿ ಕಾಲೇಜುಗಳ 102 ಪುರುಷರು ಮತ್ತು 44 ಮಹಿಳಾ ಕ್ರೀಡಾಪಟುಗಳು ಭಾಗವಹಿಸಿದ್ದರು.

ಪ್ರಜಾವಾಣಿ Sun, 25 Oct 2026 01:00
Read the original at ಪ್ರಜಾವಾಣಿ ↗