GOOD
INDIA
KARNATAKA
ಬೆನ್ನಹಿಂದೆ ಚಾಕು ಹಾಕಿದ ಯಶಸ್; ಸುದೀಪ್ ಎದುರೇ ಎದ್ದು ನಡೆದ ಸೌಂದರ್ಯಾ

ಕಲರ್ಸ್ ಕನ್ನಡದ ಜನಪ್ರಿಯ ಬಿಗ್ ಬಾಸ್ ಸೀಸನ್ 13ರಲ್ಲಿ ವಾರದ ಪಂಚಾಯ್ತಿ ರಂಗೇರಿದೆ. ಸೌಂದರ್ಯಾ ಶೆಟ್ಟಿ ಫೇವರಿಸಂ ಮಾಡಿದ್ದರೂ, ಯಶಸ್ ಅವರಿಂದ ತಮಗೆ ಬೆನ್ನಿಗೆ ಚಾಕುವೇಟು ಬಿದ್ದಿರುವುದನ್ನು ಕಿಚ್ಚ ಸುದೀಪ್ ವಿಟಿ ಮೂಲಕ ಸಾಕ್ಷಿ ಸಮೇತ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದರಿಂದ ತೀವ್ರ ಮನನೊಂದ
Read the original at TV9 ಕನ್ನಡ ↗