Flag of Indiaसत्यमेव जयते
GOOD INDIA KARNATAKA

ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಕೇರಳದ ಆಸ್ಪತ್ರೆ ತ್ಯಾಜ್ಯದ ಹಾವಳಿ: ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು; ರಾಮಲಿಂಗರೆಡ್ಡಿ ಕ್ರಮಕ್ಕೆ ಆದೇಶ

ಗುಂಡ್ಲುಪೇಟೆ ಗಡಿಯ ಬಂಡೀಪುರ ಹೆದ್ದಾರಿಯಲ್ಲಿ ಕೇರಳದ ಮೆಡಿಕಲ್ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದ್ದು, ಇದರ ಅಲ್ಲಿನ ಜನರಿಗೆ ಆರೋಗ್ಯದಲ್ಲಿ ಸಮಸ್ಯೆಯಾಗುತ್ತಿದೆ. ಇದರ ಬಗ್ಗೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಸರಿಯಾದ ಕ್ರಮಕ್ಕೆ ಆಗ್ರಹ ಮಾಡಲಾಗಿದೆ. ಈ ಬಗ್ಗೆ ಚೆಕ್ ಪೋಸ್ಟ್ ಪರಿಶ

TV9 ಕನ್ನಡ Sat, 07 Nov 2026 10:16
Read the original at TV9 ಕನ್ನಡ ↗