Flag of Indiaसत्यमेव जयते
GOOD INDIA KARNATAKA

ಒಂದೇ ಒಂದು ರನ್​​ನಿಂದ ದ್ವಿಶತಕ ವಂಚಿತರಾದ ದೇವದತ್ ಪಡಿಕ್ಕಲ್!

ಭಾರತ ಎ ಮತ್ತು ನ್ಯೂಝಿಲೆಂಡ್ ಎ ನಡುವಣ ಅನಧಿಕೃತ ಟೆಸ್ಟ್ ಪಂದ್ಯವು ನ್ಯೂಝಿಲೆಂಡ್​ನ ಲಿಂಕನ್​ನಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಭಾರತ ಎ ತಂಡ ಕಳಪೆ ಪ್ರದರ್ಶನ ನೀಡಿತ್ತು. ಆದರೆ ದ್ವಿತೀಯ ಇನಿಂಗ್ಸ್​ನಲ್ಲಿ ಸೆಟೆದು ನಿಂತ ಕನ್ನಡಿಗ ದೇವದತ್ ಪಡಿಕ್ಕಲ್ ಭರ್ಜರಿ ಶತಕ ಸಿಡಿಸ

TV9 ಕನ್ನಡ Mon, 26 Oct 2026 03:24
Read the original at TV9 ಕನ್ನಡ ↗