Flag of Indiaसत्यमेव जयते
GOOD INDIA KARNATAKA

ನಿರಂತರ ಪರಿಶ್ರಮದಿಂದ ಉದ್ಯಮ ಯಶಸ್ವಿ

ಜಯಪುರ: ಉದ್ಯಮ ಆರಂಭಿಸಲು ಪರಿಶ್ರಮ, ತಾಳ್ಮೆ, ಶಿಸ್ತು, ನಿರಂತರ ಪ್ರಯತ್ನ ಮತ್ತು ಆತ್ಮವಿಶ್ವಾಸ ಅತ್ಯಗತ್ಯ ಎಂದು ಮೈಸೂರು ತಾಲ್ಲೂಕು ಶ್ರೀರಾಂಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೋಟೆಹುಂಡಿ ಮಹದೇವು ಹೇಳಿದರು.

ಪ್ರಜಾವಾಣಿ Fri, 30 Oct 2026 01:00
Read the original at ಪ್ರಜಾವಾಣಿ ↗