Flag of Indiaसत्यमेव जयते
BAD INDIA KARNATAKA

ನ್ಯೂಝಿಲೆಂಡ್ ವಿರುದ್ಧ ಸಿರಾಜ್ ಕಣಕ್ಕಿಳಿಯದಿರಲು ಇದುವೇ ಅಸಲಿ ಕಾರಣ!

ಆಕ್ಲೆಂಡ್​ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ಅಲಭ್ಯತೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಆದರೆ, ಮೊಹಮ್ಮದ್ ಸಿರಾಜ್ ಗೈರುಹಾಜರಿಗೆ ಯಾವುದೇ ಗಾಯದ ಸಮಸ್ಯೆಯಲ್ಲ, ಬದಲಿಗೆ ಪ್ರಯಾಣದ ವೇಳಾಪಟ್ಟಿ ಕಾರಣ ಎಂ

TV9 ಕನ್ನಡ Thu, 05 Nov 2026 08:33
Read the original at TV9 ಕನ್ನಡ ↗