Flag of Indiaसत्यमेव जयते
GOOD INDIA KARNATAKA

ಜೊಯಿಡಾ ತಾಲ್ಲೂಕಿನಲ್ಲಿ ದನಕರುಗಳಿಗೆ ಚರ್ಮ ಗಂಟು ರೋಗ; ಚಿಕಿತ್ಸೆಗೆ ಆಗ್ರಹ

ಜೊಯಿಡಾ: ತಾಲ್ಲೂಕಿನಲ್ಲಿ ಜಾನುವಾರು ಚರ್ಮ ಗಂಟು ರೋಗ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಸುಮಾರು 32 ದನಕರುಗಳಿಗೆ ಈ ವೈರಸ್ ರೋಗ ಬಂದಿದ್ದು ಜಾನುವಾರು ಮಾಲೀಕರಲ್ಲಿ ಆತಂಕ ಮೂಡಿಸಿದೆ.

ಪ್ರಜಾವಾಣಿ Fri, 23 Oct 2026 01:00
ಪ್ರಜಾವಾಣಿ पर मूल खबर पढ़ें ↗