GOOD
INDIA
KARNATAKA
ಜಯನಗರ, ಲಾಲ್‌ಬಾಗ್, ಮಾರ್ಕೆಟ್ ಸುತ್ತಮುತ್ತ ಮಳೆರಾಯನ ದಿಢೀರ್ ಎಂಟ್ರಿ, ಅ.26ರವರೆಗೆ ಯೆಲ್ಲೋ ಅಲರ್ಟ್

ಬೆಂಗಳೂರಿನಲ್ಲಿ ಅಕ್ಟೋಬರ್ 22ರಂದು ದಿಢೀರ್ ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾಯಿತು. ಭಾರತೀಯ ಹವಾಮಾನ ಇಲಾಖೆ (IMD) ಅಕ್ಟೋಬರ್ 26ರವರೆಗೆ ಬೆಂಗಳೂರು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಮುಂದಿನ 7 ದಿನಗಳ ಕಾಲ ರಾಜ್ಯದಲ್ಲಿ ಗುಡುಗು-ಮಿಂಚು ಸಹಿತ ಮಳೆ ಮುಂ
Read the original at TV9 ಕನ್ನಡ ↗