Flag of Indiaसत्यमेव जयते
GOOD INDIA KARNATAKA

ತುಳುನಾಡಿನ ಮೂವರಿಗೆ ‘ರಾಜ್ಯೋತ್ಸವ’ ಗರಿ ಪ್ರಕಟವಾಗಿದೆ

ಮಂಗಳೂರು: ತುಳು ಭಾಷೆ ಬೆಳವಣಿಗೆಗೆ ಅವಿರತ ಶ್ರಮಿಸಿದ ಎ.ಸಿ. ಭಂಡಾರಿ, ಸಾಹಿತಿ ಇಂದಿರಾ ಹೆಗ್ಗಡೆ ಹಾಗೂ ಮಾಧ್ಯಮ ಛಾಯಾಗ್ರಹಣದಲ್ಲಿ ಹೆಜ್ಜೆ ಗುರುತು ಮೂಡಿಸಿದ ವಿಶ್ವನಾಥ ಸುವರ್ಣ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ.

ಪ್ರಜಾವಾಣಿ Sat, 31 Oct 2026 01:00
Read the original at ಪ್ರಜಾವಾಣಿ ↗