Flag of Indiaसत्यमेव जयते
GOOD INDIA KARNATAKA

ಕರ್ನಾಟಕ ಸಂಗೀತದ ದಿಗ್ಗಜ ಮುತ್ತುಸ್ವಾಮಿ ದೀಕ್ಷಿತರ್ 250ನೇ ಜಯಂತಿ ಪ್ರಯುಕ್ತ 250 ರೂ. ನಾಣ್ಯ ಬಿಡುಗಡೆ ಮಾಡಿದ ಸಚಿವೆ ನಿರ್ಮಲಾ ಸೀತಾರಾಮನ್

ಮುತ್ತುಸ್ವಾಮಿ ದೀಕ್ಷಿತರ್ ಅವರು ಭಾರತೀಯ ಶಾಸ್ತ್ರೀಯ ಸಂಗೀತ, ಸಂಸ್ಕೃತ ಹಾಗೂ ದರ್ಶನ ಶಾಸ್ತ್ರಗಳನ್ನು ಮೇಳೈಸಿ 450ಕ್ಕೂ ಹೆಚ್ಚು ಅಮರ ಕೃತಿಗಳನ್ನು ರಚಿಸಿದ್ದಾರೆ. ತಮ್ಮ ಜೀವನದ ಸುದೀರ್ಘ ಅವಧಿಯನ್ನು ಅವರು ಕಾಶಿಯಲ್ಲಿ ಕಳೆದು ಸಾಂಸ್ಕೃತಿಕ ಹಾಗೂ ಸಂಗೀತ ಸಾಧನೆ ಮಾಡಿದ್ದರಿಂದ, ಈ ನಾಣ್ಯ ಬಿಡುಗಡ

TV9 ಕನ್ನಡ Tue, 03 Nov 2026 16:01
Read the original at TV9 ಕನ್ನಡ ↗