CRISIS
INDIA
KARNATAKA
ಮದ್ದೂರು ಬಳಿ ಲಾರಿಗೆ ಮಿನಿ ಬಸ್ ಡಿಕ್ಕಿ, 25 ಜನರಿಗೆ ಗಾಯ

ಮದ್ದೂರು: ಬಸ್ ಅನ್ನು ಹಿಂದಿಕ್ಕಲು (ಓವರ್ ಟೇಕ್ )ಹೋದ ಮಿನಿ ಬಸ್ ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ 25 ಮಂದಿ ಗಾಯಗೊಂಡಿರುವ ಘಟನೆ ನಗರದಲ್ಲಿ ಗುರುವಾರ ತಡರಾತ್ರಿ 2 ಘಂಟೆಯಲ್ಲಿ ಸಂಭವಿಸಿದೆ.
Read the original at ಪ್ರಜಾವಾಣಿ ↗