Flag of Indiaसत्यमेव जयते
BAD INDIA KARNATAKA

ರೈತರಿಗೆ ಎಕರೆಗೆ ₹25 ಸಾವಿರ ಬರ ಪರಿಹಾರ ನೀಡಿ ಎಂದು ಆಗ್ರಹ

ಕಲಬುರಗಿ: ರೈತರಿಗೆ ಎಕರೆಗೆ ₹25 ಸಾವಿರ ಬರ ಪರಿಹಾರ ಬಿಡುಗಡೆ ಮಾಡಬೇಕು. ಕಬ್ಬಿಗೆ ಪ್ರತಿ ಟನ್‍ಗೆ ₹5,500 ದರ ನಿಗದಿಪಡಿಸಬೇಕು ಹಾಗೂ ತೊಗರಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ‘ಕರ್ನಾಟಕ ಯುವ ಶಕ್ತಿ, ರೈತರ ಮಕ್ಕಳ ಮಹಾಶಕ್ತಿ’ ಸಂಘಟನೆಯ ಪದಾಧಿಕಾರ

ಪ್ರಜಾವಾಣಿ Sat, 24 Oct 2026 01:00
Read the original at ಪ್ರಜಾವಾಣಿ ↗