GOOD
INDIA
KARNATAKA
25ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮಕ್ಕೆ ಅತ್ತೆಯ ಸೀರೆ ಉಟ್ಟ ಸುದೀಪ್ ಪತ್ನಿ ಸುಪ್ರಿಯಾ

ಕಿಚ್ಚ ಸುದೀಪ್ ಮತ್ತು ಸುಪ್ರಿಯಾ ದಂಪತಿ ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಅತ್ಯಂತ ಭಾವನಾತ್ಮಕವಾಗಿ ಆಚರಿಸಿಕೊಂಡಿದ್ದಾರೆ. ಸುಪ್ರಿಯಾ ಅವರು ತಮ್ಮ ದಿವಂಗತ ಅತ್ತೆಯವರ ಮದುವೆ ಸೀರೆ ಧರಿಸಿ ಹಿರಿಯರನ್ನು ಸ್ಮರಿಸಿರುವ ಸುಂದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಅರ್ಥಪೂರ್ಣ ಆಚರಣೆಗೆ ಅಭಿ
Read the original at TV9 ಕನ್ನಡ ↗