GOOD
INDIA
KARNATAKA
ತಾಂಡಾ ಸಮಸ್ಯೆಗಳ ಪರಿಹಾರಕ್ಕೆ ಬಂಜಾರ ಬ್ರಿಗೇಡ್ ಆದ್ಯತೆ

ಹುಣಸಗಿ: ‘ತಾಲ್ಲೂಕು ಸೇರಿ ಜಿಲ್ಲೆಯಲ್ಲಿರುವ ತಾಂಡಾಗಳಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಬಂಜಾರ ಬ್ರಿಗೇಡ್ ಆದ್ಯತೆ ನೀಡಲಿದೆ’ ಎಂದು ಬ್ರಿಗೇಡ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಹೇಶ ನಾಯಕ ತಿಳಿಸಿದರು.
ಪ್ರಜಾವಾಣಿ पर मूल खबर पढ़ें ↗