Flag of Indiaसत्यमेव जयते
CRISIS INDIA KARNATAKA

ಶಂಕಿತ ಬಾಂಗ್ಲಾ ಶೆಡ್​ಗಳ ಮೇಲೆ ದಾಳಿ ಮಾಡಿದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಶಿಕಾರಿಪಾಳ್ಯದಲ್ಲಿ ಬಾಂಗ್ಲಾ ವಲಸಿಗರಿದ್ದಾರೆಂಬ ಶಂಕೆಯ ಮೇಲೆ ಹಿಂದೂ ಕಾರ್ಯಕರ್ತರು ಶೆಡ್‌ಗಳಿಗೆ ಭೇಟಿ ವೇಳೆ ಘರ್ಷಣೆ ನಡೆದಿದೆ. ನೂರಕ್ಕೂ ಹೆಚ್ಚು ಜನರಿಂದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಸದ್ಯ ಹೆಬ್ಬಗೋಡಿ ಪೊಲೀಸ್​ ಠಾಣೆಯಲ್ಲಿ

TV9 ಕನ್ನಡ Thu, 29 Oct 2026 10:56 ALLEGED
Read the original at TV9 ಕನ್ನಡ ↗