CRISIS
INDIA
KARNATAKA
ವಿದ್ಯಾರ್ಥಿನಿ ಮೇಲೆ ಚೈನ್ಸಾ ಅಟ್ಯಾಕ್ – ಪ್ರೀತಿ ನಿರಾಕರಿಸಿದ್ದಕ್ಕೆ ರುಂಡ ಕತ್ತರಿಸಲು ಪ್ಲ್ಯಾನ್, ಹೊಸ ಯಂತ್ರ ತಂದಿದ್ದ ಕಿರಾತಕ

ಅಮರಾವತಿ: ಅನಂತಪುರದ (Anantapur) ರಾಪ್ತಾಡು ಸರ್ಕಾರಿ ಶಾಲೆಯಲ್ಲಿ ಬಾಲಕಿ ಮೇಲೆ ದಾಳಿ ಮಾಡಿದ ಕಿರಾತಕ ಹೇಮಂತ್ ಹೇಳಿಕೆಗೆ ಪೊಲೀಸರು ದಂಗಾಗಿದ್ದಾರೆ. ಮರ ಕತ್ತರಿಸುವ ಚೈನ್ಸಾ (Chainsaw Attack On Student) ತಂದಿದ್ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಆತ, ಆಕೆ ನನ್ನ ಪ್ರೀತಿಗೆ ಒಪ್ಪಲಿಲ
Public TV ಕನ್ನಡ पर मूल खबर पढ़ें ↗