GOOD
INDIA
KARNATAKA
ಪೌರಕಾರ್ಮಿಕರ ಜೊತೆಗೊಬ್ಬ ಮೇಷ್ಟ್ರು ನಾಗರಾಜ ಬಂಜಾರ

ಒಂದು ಭಾನುವಾರ ಕೊಟ್ಟೂರು ಮಾರ್ಗವಾಗಿ ಉಜ್ಜನಿಗೆ ಹೊರಟಿದ್ದೆ. ಕೊಟ್ಟೂರಿನಲ್ಲಿ ಶಿಕ್ಷಕ ಮಿತ್ರ ಮಧು ಸಿಕ್ಕರು. ರಸ್ತೆ ಬದಿಯಲ್ಲಿ ನಿಂತು ಮಾತನಾಡುತ್ತಿದ್ದಾಗ ಅಲ್ಲಿಗೆ ಮುನ್ಸಿಪಾಲಿಟಿಯ ಕಸದ ಗಾಡಿಯೊಂದು ಬಂತು. ಕೆಲವು ಪೌರಕಾರ್ಮಿಕರು ಕಸ ಸಂಗ್ರಹಿಸಿ ಗಾಡಿಗೆ ತುಂಬುತ್ತಿದ್ದರು.
Read the original at ಪ್ರಜಾವಾಣಿ ↗