Flag of Indiaसत्यमेव जयते
GOOD INDIA KARNATAKA

ದ್ವಿಭಾಷಾ ಬೋಧನೆ ತರಬೇತಿ ಕಾರ್ಯಕ್ರಮ ತಾವರಗೇರಾದಲ್ಲಿ ಪ್ರಾರಂಭ

ತಾವರಗೇರಾ: ದ್ವಿಭಾಷಾ ಬೋಧನೆ ಎಂದರೆ ಎರಡು ಭಾಷೆಗಳನ್ನು ಸೂಕ್ತವಾಗಿ ಬಳಸಿ ವಿಷಯವನ್ನು ತಿಳಿಸುವುದಾಗಿದೆ. ಕನ್ನಡದ ಜೊತೆಗೆ ಆಂಗ್ಲ ಭಾಷೆಯನ್ನು ಶಾಲಾ ಮಕ್ಕಳಿಗೆ ಬೋಧನೆ ಮಾಡಿ ಅರ್ಥ ಮಾಡಿಸುವ ತರಬೇತಿ ನಡೆಸಲಾಗುವುದು ಎಂದು ತರಬೇತಿ ಸಂಸ್ಥೆಯ ಆಡಳಿತಾಧಿಕಾರಿ ಬಸನಗೌಡ ಮಾಲಿ ಪಾಟೀಲ ಹೇಳಿದರು

ಪ್ರಜಾವಾಣಿ Fri, 23 Oct 2026 00:55
Read the original at ಪ್ರಜಾವಾಣಿ ↗