Flag of Indiaसत्यमेव जयते
CRISIS INDIA KARNATAKA

ಕಂಟೈನರ್ ಲಾರಿ ಪಲ್ಟಿ: ಮೂರು ಹಸು ಸಾವು, ಹಲವು ಹಸುಗಳಿಗೆ ಗಾಯ

ವೇಮಗಲ್:‌ ಸಮೀಪದ ಕ್ಯಾಲನೂರು ಕ್ರಾಸ್‌ನ ವಿಶ್ವ ನಗರ ಬಳಿ ಹಸುಗಳನ್ನು ಸಾಗಿಸುತ್ತಿದ್ದ ಕಂಟೈನರ್ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಮೂರು ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ. ಹಲವು ಹಸುಗಳು ಗಾಯಗೊಂಡಿವೆ.

ಪ್ರಜಾವಾಣಿ Fri, 23 Oct 2026 01:00
Read the original at ಪ್ರಜಾವಾಣಿ ↗