GOOD
INDIA
KARNATAKA
ಮನಶುದ್ಧವಾದರೆ ತನುವಿನ ಕಾರ್ಯಗಳೂ ಶುದ್ಧ: ಡಾ.ಪ್ರಿಯಾ ಎಲಿ

ಹುಲಸೂರ: ‘ಮನಸ್ಸು ಶುದ್ಧವಾಗಿದ್ದಾಗ ದೇಹದ ಎಲ್ಲ ಕಾರ್ಯಗಳೂ ಶುದ್ಧವಾಗುತ್ತವೆ. ದೇಹದ ಒಡೆಯ ಮನಸ್ಸು, ಮನಸ್ಸಿನ ಒಡೆಯ ಭಾವ. ದೇಹವನ್ನು ಮನಸ್ಸು ನಿಯಂತ್ರಿಸಿದರೆ, ಮನಸ್ಸನ್ನು ಭಾವ ನಿಯಂತ್ರಿಸುತ್ತದೆ’ ಎಂದು ಡಾ.ಪ್ರಿಯಾ ಎಲಿ ಹೇಳಿದರು.
ಪ್ರಜಾವಾಣಿ पर मूल खबर पढ़ें ↗