GOOD
INDIA
KARNATAKA
₹232 ಲಕ್ಷ ಕೋಟಿ ಸಾಲ ನೀಡಿಕೆ

ಮುಂಬೈ (ಪಿಟಿಐ): ಕಳೆದ ಒಂದು ವರ್ಷದಲ್ಲಿ ಬ್ಯಾಂಕ್‌ಗಳ ಠೇವಣಿ ಸಂಗ್ರಹ ಶೇ 16ರಷ್ಟು ಮತ್ತು ಸಾಲ ನೀಡಿಕೆ ಶೇ 17ರಷ್ಟು ಹೆಚ್ಚಳವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ತಿಳಿಸಿದೆ.
Read the original at ಪ್ರಜಾವಾಣಿ ↗