Flag of Indiaसत्यमेव जयते
GOOD BUSINESS KARNATAKA

ಸಾರ್ವಜನಿಕ ಸಮಾರಂಭಗಳಲ್ಲಿ ‘ಡಿ-ಬಾಸ್’ ಘೋಷಣೆ ಕೂಗಬೇಡಿ: ಅಭಿಮಾನಿಗಳಲ್ಲಿ ‘ಡಿ ಕಂಪನಿ’ ಮನವಿ

ಸಾರ್ವಜನಿಕ ಸಮಾರಂಭಗಳು, ದೇವಾಲಯಗಳು, ವಿವಾಹ ಮಂಟಪಗಳು ಹಾಗೂ ಇತರ ನಟರ ಕಾರ್ಯಕ್ರಮಗಳಲ್ಲಿ ‘ಡಿ-ಬಾಸ್’ ಹೆಸರಿನಲ್ಲಿ ನಡೆಯುತ್ತಿರುವ ಕೆಲವರ ಅತಿರೇಕದ ವರ್ತನೆಗೆ ಕೊನೆಗೂ ಬ್ರೇಕ್ ಹಾಕಲು ಸ್ವತಃ ನಟ ದರ್ಶನ್(Darshan) ಅವರ ಅಧಿಕೃತ ಬಳಗ ಮುಂದಾಗಿದೆ. ಇನ್ಮುಂದೆ ಬೇರೆ ನಟರ ಹಾಗೂ ಗಣ್ಯರ ಕಾರ್ಯಕ್ರ

Public TV ಕನ್ನಡ Tue, 03 Nov 2026 07:03
Read the original at Public TV ಕನ್ನಡ ↗