GOOD
INDIA
KARNATAKA
ಹೊರಗುತ್ತಿಗೆ ನೌಕರರ ನೇರ ನೇಮಕಾತಿಗೆ ಆಗ್ರಹ

ಕಂಪ್ಲಿ: ‘ಪೌರ ಕಾರ್ಮಿಕರ ಮಾದರಿಯಲ್ಲಿಯೇ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರನ್ನೂ ನೇರ ನೇಮಕಾತಿ ಮೂಲಕ ಕಾಯಂಗೊಳಿಸಬೇಕು’ ಎಂದು ರಾಜ್ಯ ಪೌರ ನೀರು ಸರಬರಾಜು ನೌಕರರ ಮಹಾಸಂಘದ ತಾಲ್ಲೂಕು ಅಧ್ಯಕ್ಷ ಎಚ್. ಭೀಮನಾಯಕ ಒತ್ತಾಯಿಸಿದರು.
Read the original at ಪ್ರಜಾವಾಣಿ ↗