Flag of Indiaसत्यमेव जयते
PROBLEM BUSINESS KARNATAKA

ಕೆಂಪೇಗೌಡ ಏರ್​​ಪೋರ್ಟ್​ ಪರ್ಯಾಯ ರಸ್ತೆಯಲ್ಲಿ ಗುಂಡಿಗಳದ್ದೇ ದರ್ಬಾರ್: ಸವಾರರ ಪಾಲಿಗೆ ಮೃತ್ಯು ಕೂಪವಾದ ರಸ್ತೆ

ಬೆಂಗಳೂರಿನಿಂದ ಕೆಂಪೇಗೌಡ ಏರ್‌ಪೋರ್ಟ್‌ಗೆ ಬಾಗಲೂರು-ಕಣ್ಣೂರು ಮೂಲಕ ಸಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆ ತೀವ್ರ ದುಸ್ಥಿತಿಯಲ್ಲಿದೆ. ರಕ್ಕಸ ಗುಂಡಿಗಳಿಂದ ವಾಹನ ಸವಾರರಿಗೆ ಮೃತ್ಯುಕೂಪವಾಗಿ ಮಾರ್ಪಟ್ಟಿದೆ. ನಗರಾಭಿವೃದ್ಧಿ ಸಚಿವರ ಸ್ವಕ್ಷೇತ್ರದಲ್ಲೇ ಇಂತಹ ಪರಿಸ್ಥಿತಿಯಿದ್ದು, ಜನರು ಅಪಘಾತಕ್ಕೀಡಾ

TV9 ಕನ್ನಡ Tue, 03 Nov 2026 11:33
TV9 ಕನ್ನಡ पर मूल खबर पढ़ें ↗