Flag of Indiaसत्यमेव जयते
GOOD INDIA KARNATAKA

ಪ್ರತೀ ದೀಪಾವಳಿಯಂದು ಒಂದು ಗ್ರಾಮ್ ಚಿನ್ನ ಖರೀದಿ; 21 ವರ್ಷದಲ್ಲಿ ಸರಾಸರಿ ರಿಟರ್ನ್ಸ್ ಶೇ. 15ಕ್ಕಿಂತಲೂ ಅಧಿಕ

ಕಳೆದ 21 ವರ್ಷಗಳಿಂದ ಪ್ರತೀ ದೀಪಾವಳಿಯಂದು ಒಂದು ಗ್ರಾಮ್ ಚಿನ್ನ ಖರೀದಿಸಿದರೆ ನಿಮ್ಮ ಬಳಿ ಇರುವ ಚಿನ್ನದ ಈಗಿನ ಮೌಲ್ಯ ಎಷ್ಟಿರಬಹುದು? 21 ವರ್ಷದಲ್ಲಿ 21 ಗ್ರಾಮ್ ಚಿನ್ನ ಖರೀದಿಸಲು ನೀವು ವ್ಯಯಿಸುವ ಹಣ 76,246 ರೂ. 21 ಗ್ರಾಮ್ ಚಿನ್ನದ ಈಗಿನ ಮೌಲ್ಯ 3 ಲಕ್ಷ ರೂಗಿಂತಲೂ ಅಧಿಕ. 21 ವರ್ಷದಲ್ಲಿ

TV9 ಕನ್ನಡ Sun, 08 Nov 2026 11:12
TV9 ಕನ್ನಡ पर मूल खबर पढ़ें ↗