UGLY
POLITICS
KARNATAKA
2030ರ ಚುನಾವಣೆಯನ್ನೂ ಗೆಲ್ಲಲ್ಲ – ನುಸುಳುಕೋರರನ್ನು ರಕ್ಷಿಸಲು ವೋಟ್ ಚೋರಿ ನೆಪ: ಅಮಿತ್ ಶಾ ವಾಗ್ದಾಳಿ

ನವದೆಹಲಿ: ಸತತ ಚುನಾವಣಾ(Election) ಸೋಲುಗಳನ್ನು ಮುಚ್ಚಿಹಾಕಲು ಮತ್ತು ನುಸುಳುಕೋರರ(Infiltrators) ವೋಟ್ಬ್ಯಾಂಕ್ ಅನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ವೋಟ್ ಚೋರಿಯಂತಹ ಹುಸಿ ನೆಪಗಳನ್ನು ಹುಡುಕುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಆರೋಪಿಸಿದ್ದಾರೆ. ಚುನಾವಣಾ ಆಯೋಗ
Read the original at Public TV ಕನ್ನಡ ↗