Flag of Indiaसत्यमेव जयते
CRISIS INDIA KARNATAKA

ಕಡೂರಿನಲ್ಲಿ ವಾಹನ ಅಪಘಾತದಿಂದ ವ್ಯಕ್ತಿ ಸಾವು

ಕಡೂರು: ಸಿಮೆಂಟ್ ಉತ್ಪನ್ನ ಸಾಗಿಸುತ್ತಿದ್ದ ವಾಹನದ ಹಿಂಬದಿ ಟೈರ್ ಸಿಡಿದು, ಅದರಲ್ಲಿದ್ದ ಮೂವರು ಕೆಳಗೆ ಬಿದ್ದ ಪರಿಣಾಮ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ Fri, 06 Nov 2026 00:40
Read the original at ಪ್ರಜಾವಾಣಿ ↗