Flag of Indiaसत्यमेव जयते
GOOD INDIA KARNATAKA

2027ರ ಜ.23ರಂದು ವೀರರಾಣಿ ಅಬ್ಬಕ್ಕ ಉತ್ಸವ ಉಳ್ಳಾಲದಲ್ಲಿ ನಡೆಯಲಿದೆ

ಉಳ್ಳಾಲ: 2026-27ನೆ ಸಾಲಿನ 30ನೇ ವರ್ಷದ ವೀರರಾಣಿ ಅಬ್ಬಕ್ಕ ಉತ್ಸವವನ್ನು 2027ರ ಜ.23ರಂದು ಕುತ್ತಾರಿನ ರಾಜರಾಜೇಶ್ವರಿ ಸಭಾಂಗ ಣದಲ್ಲಿ ನಡೆಸಲಾಗುವುದು ಎಂದು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ್ ತಿಳಿಸಿದರು.

ಪ್ರಜಾವಾಣಿ Mon, 26 Oct 2026 00:55
Read the original at ಪ್ರಜಾವಾಣಿ ↗