REFORM
BUSINESS
KARNATAKA
ಕೊರಟಗೆರೆ ಮೂಲಕ ರೈಲು ಸಂಚಾರ 2027ರ ಡಿಸೆಂಬರ್‌ಗೆ ಆರಂಭ: ವಿ.ಸೋಮಣ್ಣ

ಕೊರಟಗೆರೆ: ರಾಯದುರ್ಗ ರೈಲು ಮಾರ್ಗದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ತ್ವರಿತಗತಿಯಲ್ಲಿ ನಡೆಯುತ್ತಿದೆ. 2027ರ ಡಿಸೆಂಬರ್ ವೇಳೆಗೆ ಕೊರಟಗೆರೆ ಮೂಲಕ ರೈಲು ಸಂಚಾರ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ಪ್ರಜಾವಾಣಿ पर मूल खबर पढ़ें ↗