REFORM
POLITICS
KARNATAKA
2027ರ ಜನಗಣತಿ ವೇಳಾಪಟ್ಟಿ ಪ್ರಕಟ – ಜನವರಿ 10 ರಿಂದ ಸ್ವಯಂ ಗಣತಿ, ಜ.25 ರಿಂದ ಮನೆಮನೆ ಸಮೀಕ್ಷೆ ಶುರು

ನವದೆಹಲಿ: ದೇಶಾದ್ಯಂತ 2027ರಲ್ಲಿ ನಡೆಯಲಿರುವ ಜನಗಣತಿಯ (Census 2027) ವೇಳಾಪಟ್ಟಿಯನ್ನ ಕೇಂದ್ರ ಸರ್ಕಾರ (Central Govt) ಶುಕ್ರವಾರ (ಅ.30) ಪ್ರಕಟಿಸಿದೆ. ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2027ರ ಜನವರಿ 25 ರಿಂದ ಫೆಬ್ರವರಿ 28ರ ವರೆಗೆ ಮನೆಮನೆಗೆ ತೆರಳಿ ಜನಗಣತಿ
Public TV ಕನ್ನಡ पर मूल खबर पढ़ें ↗