Flag of Indiaसत्यमेव जयते
GOOD INDIA KARNATAKA

2027ರ ಸಿಬಿಎಸ್‌ಇ 10, 12ನೇ ತರಗತಿ ವೇಳಾಪಟ್ಟಿ ಪ್ರಕಟ; ಫೆಬ್ರವರಿ 16ರಿಂದ ಪರೀಕ್ಷೆಗಳು ಆರಂಭ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್​ಇ) 2027ನೇ ಶೈಕ್ಷಣಿಕ ಸಾಲಿನ 10 ಮತ್ತು 12ನೇ ತರಗತಿಯ ವಾರ್ಷಿಕ ಬೋರ್ಡ್ ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಿಬಿಎಸ್​ಇ ಪ್ರಕಟಣೆಯ ಪ್ರಕಾರ, 10 ಮತ್ತು 12ನೇ ತರಗತಿಗಳೆರಡರ ಪರೀಕ್ಷೆಗಳು ಫೆಬ್ರವರಿ 16ರಿಂದ ಪ್ರಾರಂಭವಾಗಲಿ

TV9 ಕನ್ನಡ Fri, 06 Nov 2026 14:58
Read the original at TV9 ಕನ್ನಡ ↗