Flag of Indiaसत्यमेव जयते
GOOD INDIA KARNATAKA

ಚಾಮರಾಜನಗರದ ಗೌರಮ್ಮಗೆ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ

ಚಾಮರಾಜನಗರ: ತಾಲ್ಲೂಕಿನ ಜಾಲನಹಳ್ಳಿ ಹುಂಡಿ ನಿವಾಸಿ ಕಂಚಿನ ಕಂಠದ ಹಿರಿಯ ಸೋಬಾನೆ ಕಲಾವಿದೆ ಗೌರಮ್ಮ ಅವರಿಗೆ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಜಾನಪದ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಗೌರಮ್ಮ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಪ್ರಜಾವಾಣಿ Sat, 31 Oct 2026 01:00
ಪ್ರಜಾವಾಣಿ पर मूल खबर पढ़ें ↗